All deleted tweets from politicians

CM of Karnataka (india) tweeted :

#ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಇರುವ ಅತ್ಯಂತ ಮುಖ್ಯ ಅಸ್ತ್ರ ಸಾಮಾಜಿಕ ಅಂತರ (Social Distancing) ಕಾಯ್ದುಕೊಳ್ಳುವುದು. ಎಂತಹುದೇ ಮುಖ್ಯ ಸಂದರ್ಭವಾದರೂ ಸರಿ, ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವುದು ಆದ್ಯತೆಯಾಗಿರಲಿ. #ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳೊಣ ಇತರರಿಗೂ ಹರಡುವುದನ್ನು ತಡೆಯೋಣ. #Coronapendemic #Covid_19 https://t.co/57AfQ8D9B9

CM of Karnataka (india) tweeted :

ಸಮಸ್ತ ನಾಗರಿಕ ಬಂಧುಗಳಲ್ಲಿ ಮನವಿ ದೇಶದಲ್ಲಿ #ಕೋವಿಡ್_19 ವೈರಾಣು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದೀಜಿಯವರು, ಮಾರ್ಚ್ 22ರಂದು ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ #ಜನತಾ_ಕರ್ಫ್ಯೂ ಗೆ ಕರೆ ಕೊಟ್ಟಿದ್ದು, ಇದನ್ನು‌ ಯಶಸ್ವಿಗೊಳಿಸೋಣ. #Covid_19 #coronainkarnataka #FightbackIndia @BSYBJP https://t.co/7GDhSK89CR

CM of Karnataka (india) tweeted :

ಸಮಸ್ತ ನಾಗರಿಕ ಬಂಧುಗಳಲ್ಲಿ ಮನವಿ ದೇಶದಲ್ಲಿ #ಕೋವಿಡ್_19 ವೈರಾಣು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದೀಜಿಯವರು, ಮಾರ್ಚ್ 22ರಂದು ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ #ಜನತಾ_ಕರ್ಫ್ಯೂ ಗೆ ಕರೆ ಕೊಟ್ಟಿದ್ದು, ಇದನ್ನು‌ ಯಶಸ್ವಿಗೊಳಿಸೋಣ. #Covid_19 #coronainkarnataka #FightbackIndia @BSYBJP https://t.co/1jPZPdTqei

ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗತ್ತಲು, ರಾಜ್ಯ ಸರ್ಕಾರ ಹೊರಡಿಸಿದ ಆದೇಶಗಳನ್ನು ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಬಗ್ಗೆ ಪರಿಶೀಲನೆಗಾಗಿ ಮುಖ್ಯಮಂತ್ರಿ ಶ್ರೀ @BSYBJP ಅವರು, ಜಿಲ್ಲಾಧಿಕಾರಿಗಳ ಜೊತೆಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಂತರದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು. https://t.co/2nTWPGaLWO