All deleted tweets from politicians

BJP Karnataka (unknown) tweeted :

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. https://t.co/xDe1rnYs5k

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಮಿಶನ್‌ ಸಚಿವ ಶ್ರೀ @gssjodhpur ಅವರನ್ನು ಭೇಟಿ ಮಾಡಿ ಹಲವು ನೀರಾವರಿ ಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಶ್ರೀ @GovindKarjol ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. https://t.co/7sa2B5gXEQ

Sadananda Gowda (india) tweeted :

ಸನ್ಮಾನ್ಯ @CMofKarnataka ಶ್ರೀ @BSYBJP ಅವರ ಜತೆ ಹಣಕಾಸು ಸಚಿವ @nsitharaman ಅವರನ್ನು ಭೇಟಿಯಾಗಿ ಜಿಎಸ್ಟಿ ಕೊರತೆ, ಸಬರ್ಬನ್ ರೈಲು, ಮೆಟ್ರೋ ಮತ್ತಿತರ ಯೋಜನೆಗಳ ಅನುದಾನ ಇವೇ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಚಿವರಿಂದ ಸಕಾರಾತ್ಮಕ ಸ್ಪಂದಿನೆ ದೊರೆಯಿತು. @DDChandanaNews @KarnatakaVarthe @PIBBengaluru https://t.co/TSA2c5sWfC

ಶ್ರೀ ಗಸ್ತಿಯವರ ಅಗಲಿಕೆ ನಮಗೆಲ್ಲರಿಗೂ ದುಃಖವುಂಟುಮಾಡಿದೆ. ಬಂಧುಬಳಗವಷ್ಟೇ ಅಲ್ಲದೆ ಪಕ್ಷಕ್ಕೂ ತುಂಬಲಾರದ ನಷ್ಟವಾಗಿದೆ. ಈಚೆಗಷ್ಟೆ ರಾಜ್ಯಸಭೆಗೆ ಆಯ್ಕೆಯಾಗಿದ್ದ ಗಸ್ತಿಯವರು ಪ್ರಮಾಣವಚನ ಸ್ವೀಕರಿಸುವ ಮುನ್ನ ಕುಟುಂಬ ಸಮೇತ ದೆಹಲಿಯ ನನ್ನ ನಿವಾಸದಲ್ಲಿ ಭೇಟಿಯಾಗಿದ್ದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ತೀವ್ರ ಕಳಕಳಿ ಹೊಂದಿದ್ದರು. https://t.co/NFG4Z7edhg

BJP Karnataka (unknown) tweeted :

ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್‌ ಗಸ್ತಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. https://t.co/DL1SXG2JEc

BJP Karnataka (unknown) tweeted :

ರಾಷ್ಟ್ರೀಯ ಶಿಕ್ಷಣ ನೀತಿ - 2020 ಅಡಿಯಲ್ಲಿ '21 ನೇ ಶತಮಾನದಲ್ಲಿ ಶಾಲಾ ಶಿಕ್ಷಣ' ಕುರಿತು ಸಮಾವೇಶವನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi #ShikshakParv https://t.co/cKXsckxO9L

BJP Karnataka (unknown) tweeted :

Live : ಪ್ರಧಾನಿ ಶ್ರೀ @narendramodi ಅವರಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ. twitter.com/i/broadcasts/1…

RT @JoshiPralhad: ಹುಬ್ಬಳ್ಳಿ ಜನರ ಬಹಳ ದಿನದ ಬೇಡಿಕೆಯಂತೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಡ ಸ್ವಾಮಿಜಿ ರೇಲ್ವೆ ನಿಲ್ದಾಣವೆಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಪದಬರಿಗೆ (spelling) ಗೆಜೆಟ್ ಅಧಿಸೂಚನೆ ಹೊರಡಿಸಲು ತಿಳಿಸಿದೆ. https://t.co/WTsPeJ4CES

CM of Karnataka (india) tweeted :

ಮುಖ್ಯಮಂತ್ರಿ ಶ್ರೀ @BSYBJP ರವರು ಇಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರನ್ನು ಭೇಟಿ ಮಾಡಿದರು. ಸಹಕಾರ ಸಚಿವ @STSomashekarMLA, ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು. https://t.co/yFYFCo24TD

BJP Karnataka (unknown) tweeted :

Live : ಪ್ರಧಾನಿ ಶ್ರೀ @narendramodi ಅವರ ಮನ್ ಕೀ ಬಾತ್ (30-08-2020) #MannKiBaat twitter.com/i/broadcasts/1…