All deleted tweets from politicians

CM of Karnataka (india) tweeted :

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಂಜೆ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಿ ಕೂಡಲೇ ಪರಿಹಾರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. https://t.co/L7uJGGrqDd

CM of Karnataka (india) tweeted :

ಕೆಂಗಲ್ ಹನುಮಂತಯ್ಯ ಅವರ ಪುತ್ರಿ ಶ್ರೀಮತಿ ವಿಜಯಲಕ್ಷ್ಮಿ ಅವರು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದಿಸಿದರು. https://t.co/pfbriYDQIr

BJP Karnataka (unknown) tweeted :

ಕಲ್ಯಾಣ ಕರ್ನಾಟಕ ಪ್ರತಿ ಕನ್ನಡಿಗರ ಹೊಣೆ ಕರುನಾಡಿಗೆ ಬರಲಿದೆ ಯಡಿಯೂರಪ್ಪ-ಮೋದಿಯವರ ಜೋಡಿ ಸರ್ಕಾರ. ಮೇ 12 ರಂದು 10.30 ರ ಒಳಗೆ ಬಿಜೆಪಿಗೆ ಮತ ಹಾಕೋಣ. #SarkaraBadalisiBJPGellisi https://t.co/0vZmBhzLWp