All deleted tweets from politicians

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಮಿಶನ್‌ ಸಚಿವ ಶ್ರೀ @gssjodhpur ಅವರನ್ನು ಭೇಟಿ ಮಾಡಿ ಹಲವು ನೀರಾವರಿ ಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಶ್ರೀ @GovindKarjol ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. https://t.co/7sa2B5gXEQ

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #COVID19 ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿರುವವರಿಗೆ ರೂ. 5000 ಸಹಾಯಧನ ನೀಡುವ ಮೂಲಕ ಕೊರೋನ ಸಂಕಷ್ಟದ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಿದೆ. #KarnatakaFightsCorona https://t.co/IJXcoVRGij

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್-19‌ ಸಂದರ್ಭದಲ್ಲಿ ವೈದ್ಯಕೀಯ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. #KarnatakaFightsCorona https://t.co/UHrTvulnLG

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #COVID19 ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ☑️ ಸೋಂಕು ನಿಯಂತ್ರಣಕ್ಕೆ ರೂ. 85.10 ಕೋಟಿ ಬಿಡುಗಡೆ. ☑️ 30 ಜಿಲ್ಲೆಗೆ ಅನುದಾನ ಹಂಚಿಕೆ. ☑️ ರ‌್ಯಾಪಿಡ್ ಪರೀಕ್ಷೆ ಮತ್ತು ಸೋಂಕು ತಡೆಯಲು ಅನುದಾನ ಬಿಡುಗಡೆ. #KarnatakaFightsCorona https://t.co/fUujOBCrYj

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #Covid19 ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. #KarnatakaFightsCorona https://t.co/JksqYPSzug

RT @nalinkateel: ..ಅಶಾಂತಿಗೆ ಕಾರಣರಾಗಿದ್ದಾರೆ. ಆದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ನೇತೃತ್ವದ ಸರ್ಕಾರ ಅಂತಹ ವಿಷಬೀಜಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು, ಆ ಗಲಭೆಗಳಿಗೆ ಕಾರಣರಾದವರಿಂದಲೇ ನಷ್ಟ ಭರ್ತಿ ಮಾಡುವ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಸಮಾಜಘಾತುಕರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. 2/2

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #COVID__19 ಸಂದರ್ಭದಲ್ಲಿ ಕೃಷಿ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. ✅ ರೈತರಿಗಾಗಿ ಅಗ್ರಿ ವಾರ್‌ ರೂಮ್ ಸಹಾಯವಾಣಿ. ✅ ಕೃಷಿ ಸಾಮಗ್ರಿಗಳ ಹಾಗೂ ಉತ್ಪನ್ನಗಳ ಸಾಗಣಿಕೆಗಾಗಿ ಗ್ರೀನ್‌ ಪಾಸ್‌ ವಿತರಣೆ. #KarnatakaFightsCorona https://t.co/JQWL0QTlpv

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ಭೂಮಿ ಪೂಜನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಮತ್ತು ಪ್ರತಿ ಮನೆಗಳಲ್ಲಿ ಇಷ್ಟದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ. #AyodhyaRamMandir https://t.co/pFwOnFNjFC

BJP Karnataka (unknown) tweeted :

ಕೊರೋನಾದಂತ ಸಂಕಷ್ಟದ ಸಮಯದಲ್ಲಿ ಅದರ ವಿರುದ್ಧ ನಿರಂತರವಾಗಿ ಹೋರಾಡಿದ, ಹೋರಾಡುತ್ತಲೇ ಇರುವ ರೈತ ಬಂಧು ಮುಖ್ಯಮಂತ್ರಿಗಳಾದ ಶ್ರೀ @BSYBJP ರವರು ಆದಷ್ಟು ಬೇಗ ಗುಣಮುಖರಾಗಿ ಮತ್ತೆ ತಮ್ಮ ಕರ್ತವ್ಯಕ್ಕೆ ಎಂದಿನಂತೆ ಹಾಜಾರಾಗಲಿ ಎಂದು ನಾಡದೇವತೆ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇವೆ. #GetWellSoonBSY

BJP Karnataka (unknown) tweeted :

Watch Live : 'ಜನಸ್ನೇಹಿ ಆಡಳಿತದ 1 ವರ್ಷ : ಸವಾಲುಗಳ ವರ್ಷ - ಪರಿಹಾರದ ಸ್ಪರ್ಶ' ಉದ್ದೇಶಿಸಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ರವರು . #1YearOfBSYGovt twitter.com/i/broadcasts/1…