All deleted tweets from politicians

Sadananda Gowda (india) tweeted :

ಬೆಂಗಳೂರಿನ ಮಲ್ಲಸಂದ್ರ ವಾರ್ಡಿನಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿದೆ. ಹಾಗೆಯೇ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆ. ಬಿಬಿಎಂಪಿ ಸದಸ್ಯ ಲೋಕೇಶ ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್, ಮಾಜಿ ಶಾಸಕ ಎಸ್ ಮುನಿರಾಜು ಮುಂತಾದವರು ಪಾಲ್ಗೊಂಡರು. https://t.co/7XQZk7vbGJ

Sadananda Gowda (india) tweeted :

ಮಲ್ಲಸಂದ್ರ ವಾರ್ಡಿನಲ್ಲಿ ನಿರ್ಮಿಸಲಾಗಿರುವ ಶ್ರೀ ಶಿವಕುಮಾರ ಸ್ವಾಮಿಜಿ ಯೋಗ ಮತ್ತು ಧ್ಯಾನ ಮಂದಿರ ಉದ್ಘಾಟಿಸಿದೆ‌. ಬಿಬಿಎಂಪಿ ಸದಸ್ಯ ಲೋಕೇಶ್ ಎನ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮೇಯರ್ ಗೌತಮಕುಮಾರ್, ಮಾಜಿ ಶಾಸಕ ಎಸ್ ಮುನಿರಾಜು ಮತ್ತಿತರ ಜನಪ್ರತಿನಿಧಿಗಳು ಪಾಲ್ಗೊಂಡರು. ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದಗಳು https://t.co/TGK30NsdhV

Sadananda Gowda (india) tweeted :

ಬೆಂಗಳೂರಿನ ಮಲ್ಲಸಂದ್ರ ವಾರ್ಡಿನಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿದೆ. ಹಾಗೆಯೇ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆ. ಬಿಬಿಎಂಪಿ ಸದಸ್ಯ ಲೋಕೇಶ ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್, ಶಾಸಕ ಮಂಜುನಾಥ್, ಮಾಜಿಶಾಸಕ ಎಸ್ ಮುನಿರಾಜು ಪಾಲ್ಗೊಂಡರು. https://t.co/4a4oj9fAFg