All deleted tweets from politicians

BJP Karnataka (unknown) tweeted :

ಅಪ್ರತಿಮ ಸಂಘಟಕರು, ಅಗ್ರಪಂಕ್ತಿಯ ಲೇಖಕರು, ರಾಷ್ಟ್ರವಾದಿ ದಾರ್ಶನಿಕರು, ಮಾರ್ಗದರ್ಶಕರು, ಜನಸಂಘದ ಸಂಸ್ಥಾಪಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ಶತ ಪ್ರಣಾಮಗಳು. #PanditDeenDayalUpadhyay https://t.co/u5hjDGctF2

BJP Karnataka (unknown) tweeted :

ದೂರದೃಷ್ಟಿ, ಶ್ರೇಷ್ಠ ಚಿಂತನೆ ಮತ್ತು ಸ್ಫೂರ್ತಿದಾಯಕ ವ್ಯಕ್ತಿತ್ವದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯರು ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗಾಗಿ ಶ್ರಮಿಸಿದವರು. ಜನಸಂಘದ ಸಂಸ್ಥಾಪಕರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದಂದು ಶತ ನಮನಗಳು. #PanditDeenDayalUpadhyay https://t.co/z6f4H2Vy8T

BJP Karnataka (unknown) tweeted :

Live : ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದ ನಿಮಿತ್ತ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi twitter.com/i/broadcasts/1…

BJP Karnataka (unknown) tweeted :

Live : ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದ ನಿಮಿತ್ತ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi #PanditDeenDayalUpadhyay twitter.com/i/broadcasts/1…

BJP Karnataka (unknown) tweeted :

Live : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರಿಂದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನದ ನಿಮಿತ್ತ ಗೌರವ ಸಮರ್ಪಣೆ. twitter.com/i/broadcasts/1…

BJP Karnataka (unknown) tweeted :

ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಬಿಜೆಪಿ ಯುವಮೋರ್ಚಾ ಕರ್ನಾಟಕದ ವತಿಯಿಂದ ಹಮ್ಮಿಕೊಂಡಿರುವ 'ದೀನದಯಾಳ್‌ರವರು ಕೊಟ್ಟ ಗುರಿ-ದಾರಿ' ಕಾರ್ಯಕ್ರಮ ದಿನಾಂಕ 25-09-2020, ಸಮಯ 4.30 ಕ್ಕೆ. Live ವೀಕ್ಷಿಸಿ • Facebook : facebook.com/BJP4Karnataka • Twitter : twitter.com/BJP4Karnataka https://t.co/rYDyIjcy9F

BJP Karnataka (unknown) tweeted :

ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಬಿಜೆಪಿ ಯುವಮೋರ್ಚಾ ಕರ್ನಾಟಕದ ವತಿಯಿಂದ ಹಮ್ಮಿಕೊಂಡಿರುವ 'ದೀನದಯಾಳ್‌ರವರು ಕೊಟ್ಟ ಗುರಿ-ದಾರಿ' ಕಾರ್ಯಕ್ರಮ ದಿನಾಂಕ 25-09-2020, ಸಮಯ 4.30 ಕ್ಕೆ. https://t.co/Z9NoPgxs60