All deleted tweets from politicians

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #COVID19 ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿರುವವರಿಗೆ ರೂ. 5000 ಸಹಾಯಧನ ನೀಡುವ ಮೂಲಕ ಕೊರೋನ ಸಂಕಷ್ಟದ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಿದೆ. #KarnatakaFightsCorona https://t.co/IJXcoVRGij

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್-19‌ ಸಂದರ್ಭದಲ್ಲಿ ವೈದ್ಯಕೀಯ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. #KarnatakaFightsCorona https://t.co/UHrTvulnLG

BJP Karnataka (unknown) tweeted :

ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವ (ಪಿಪಿಪಿ)ದ ಮೂಲಕ 50 ವರ್ಷಗಳ ಗುತ್ತಿಗೆಗೆ ನೀಡಲು ಅನುಮೋದಿಸಿದೆ. #CabinetDecisions https://t.co/m5pv3QfWP3

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #COVID19 ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ☑️ ಸೋಂಕು ನಿಯಂತ್ರಣಕ್ಕೆ ರೂ. 85.10 ಕೋಟಿ ಬಿಡುಗಡೆ. ☑️ 30 ಜಿಲ್ಲೆಗೆ ಅನುದಾನ ಹಂಚಿಕೆ. ☑️ ರ‌್ಯಾಪಿಡ್ ಪರೀಕ್ಷೆ ಮತ್ತು ಸೋಂಕು ತಡೆಯಲು ಅನುದಾನ ಬಿಡುಗಡೆ. #KarnatakaFightsCorona https://t.co/fUujOBCrYj

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #Covid19 ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. #KarnatakaFightsCorona https://t.co/JksqYPSzug

RT @nalinkateel: ..ಅಶಾಂತಿಗೆ ಕಾರಣರಾಗಿದ್ದಾರೆ. ಆದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ನೇತೃತ್ವದ ಸರ್ಕಾರ ಅಂತಹ ವಿಷಬೀಜಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು, ಆ ಗಲಭೆಗಳಿಗೆ ಕಾರಣರಾದವರಿಂದಲೇ ನಷ್ಟ ಭರ್ತಿ ಮಾಡುವ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಸಮಾಜಘಾತುಕರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ. 2/2

BJP Karnataka (unknown) tweeted :

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರ #COVID__19 ಸಂದರ್ಭದಲ್ಲಿ ಕೃಷಿ ಇಲಾಖೆಯ ಮೂಲಕ ಕೈಗೊಂಡ ಪರಿಹಾರ ಕಾರ್ಯಗಳು. ✅ ರೈತರಿಗಾಗಿ ಅಗ್ರಿ ವಾರ್‌ ರೂಮ್ ಸಹಾಯವಾಣಿ. ✅ ಕೃಷಿ ಸಾಮಗ್ರಿಗಳ ಹಾಗೂ ಉತ್ಪನ್ನಗಳ ಸಾಗಣಿಕೆಗಾಗಿ ಗ್ರೀನ್‌ ಪಾಸ್‌ ವಿತರಣೆ. #KarnatakaFightsCorona https://t.co/JQWL0QTlpv

BJP Karnataka (unknown) tweeted :

ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ #PMUjwala ಯೋಜನೆಯಡಿ #Covid_19 ಸಂಕಷ್ಟದ ಸಮಯದಲ್ಲಿ ಬಡವರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ಒದಗಿಸಿತ್ತು. ಈ ಯೋಜನೆಯ ಫಲಾನುಭವಿ ತುಮಕೂರು ಜಿಲ್ಲೆಯ ಶ್ರೀಮತಿ ರಮ್ಯ ಅವರು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. #PradhanMantriGaribKalyanPackage https://t.co/7yFpVb1iSx

BJP Karnataka (unknown) tweeted :

ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದರು, ಶಾಸಕರು & ಪರಿಷತ್‌ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಕುರಿತು ಶ್ರೀ @arunbpbjp ಅವರ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಸಿದರು. https://t.co/pPsBipbEcW

BJP Karnataka (unknown) tweeted :

ಸೂಕ್ಷ್ಮ, ಲಘು ಮತ್ತು ಮಧ್ಯಮ ಉದ್ದಿಮೆಗಳಿಗೆ ಆರ್ಥಿಕ ಬೆಂಬಲ ನೀಡುತ್ತಿದೆ ಪ್ರಧಾನಿ @narendramodi ನೇತೃತ್ವದ ಸರ್ಕಾರ. https://t.co/YunaRcA1Yx