All deleted tweets from politicians

CM of Karnataka (india) tweeted :

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ, ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆಯ ವತಿಯಿಂದ ಎಂ.ಡಿ & ಸಿ.ಈ.ಓ ಚಾಕೋ ಅವರು ರೂ.16 ಲಕ್ಷ ಚೆಕ್ಕನ್ನು ಮುಖ್ಯಮಂತ್ರಿ @BSYBJP ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸ್ಥೆಯ ಮುತ್ತು ಕುಮಾರ್ ಸುಬ್ಬಯ್ಯ ಉಪಸ್ಥಿತರಿದ್ದರು. ಕರ್ನಾಟಕದ ಜನರ ಪರವಾಗಿ ಟಾಟಾ ಕಾಫಿ ಲಿಮಿಟೆಡ್ ಗೆ ಧನ್ಯವಾದಗಳು. https://t.co/Vog0yUaxWB

CM of Karnataka (india) tweeted :

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ, ಟಾಟಾ ಕಾಫಿ ಲಿಮಿಟೆಡ್ ಸಂಸ್ಥೆಯ ವತಿಯಿಂದ ರೂ.16 ಲಕ್ಷ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಲಾಯಿತು. ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುತ್ತು ಕುಮಾರ್ ಸುಬ್ಬಯ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. https://t.co/XwtR786hL8

CM of Karnataka (india) tweeted :

ಕ್ಯಾನ್ ಫಿನ್ ಹೋಮ್ಸ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ ದೇಣಿಗೆಯನ್ನು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಲಾಯಿತು. ಸಂಸ್ಥೆಯ ಸಿಇಓ ರಾಜಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. https://t.co/TjrgxqBLOo

CM of Karnataka (india) tweeted :

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆನ್ನೈ ಉದಯ ಟಿವಿ ವತಿಯಿಂದ ಇಂದು 5 ಕೋಟಿ ರೂ.ಗಳ ದೇಣಿಗೆಯ ಚೆಕ್‌ನ್ನು ಮುಖ್ಯಮಂತ್ರಿ @BSYBJP ಅವರಿಗೆ ಹಸ್ತಾಂತರಸಲಾಯಿತು. ಗೃಹ ಸಚಿವ @BSBommai, ಉದಯ ಟಿ.ವಿ ವ್ಯವಸ್ಥಾಪಕ ರಾಜೇಂದ್ರ ಉಪಸ್ಥಿತರಿದ್ದರು. https://t.co/Bxl1iCbj3o

CM of Karnataka (india) tweeted :

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಕಸೌಕರ್ಯ ಅಭಿವೃದ್ಧಿ ನಿಯಮಿತ ನಿಗಮದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಕೆ ನೀಡಿದ ಸಂದರ್ಭ https://t.co/UFMZNVPNxG