All deleted tweets from politicians

ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಅನಿಲ ಸೋರಿಕೆ ದುರಂತ ಅತ್ಯಂತ ದುರದೃಷ್ಟಕರ. ಈ ಘಟನೆಯಿಂದ ಸಂಭವಿಸುತ್ತಿರುವ ಸಾವು ನೋವುಗಳು ಅತೀವ ದುಃಖವುಂಟು ಮಾಡಿದೆ. ಶೀಘ್ರವೇ ಪರಿಸ್ಥಿತಿ ಹತೋಟಿಗೆ ಬರಲಿ ಎಂದು ಆಶಿಸುತ್ತೇನೆ. #VizagGasTragedy

ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಅನಿಲ ಸೋರಿಕೆ ದುರಂತ ಅತ್ಯಂತ ದುರದೃಷ್ಟಕರ. ಈ ಘಟನೆಯಿಂದ ಸಂಭವಿಸುತ್ತಿರುವ ಸಾವು ನೋವುಗಳು ಅತೀವ ದುಖವುಂಟು ಮಾಡಿದೆ. ಶೀಘ್ರವೇ ಪರಿಸ್ಥಿತಿ ಹತೋಟಿಗೆ ಬರಲಿ ಎಂದು ಆಶಿಸುತ್ತೇನೆ. #VizagGasTragedy

ವಿಶಾಖಪಟ್ಟಣದಲ್ಲಿ ಸಂಭವಿಸಿರುವ ಅನಿಲ ಸೋರಿಕೆ ದುರಂತ ಅತ್ಯಂತ ದುರದೃಷ್ಟಕರ. ಈ ಘಟನೆಯಿಂದ ಸಂಭವಿಸುತ್ತಿರುವ ಸಾವು ನೋವುಗಳು ಅತೀವ ದುಖವುಂಟು ಮಾಡಿದೆ. ಶೀಘ್ರವೇ ಪರಿಸ್ಥಿತಿ ಹತೋಟಿಗೆ ಬರಲಿ ಎಂದು ಆಶಿಸುತ್ತೇನೆ. #Vizag #VizagGasLeak

ರಾಯಚೂರಿನಲ್ಲಿ ಮಧು ಎನ್ನುವ ವಿದ್ಯಾರ್ಥಿನಿಯ ಜೊತೆಗೆ ನಡೆದಿರುವಂತಹ ಘಟನೆ ನಿಜಕ್ಕೂ ದುರದೃಷ್ಟಕರ. ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ದೊರಕುವಂತೆ ನೋಡಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ. #JusticeForMadhu

Sadananda Gowda (india) tweeted :

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ , ಗೃಹ ಇಲಾಖೆ ಆಡಳಿತದ ಅರಾಜಕತೆಗೆ ಪೊಲೀಸ್ ಠಾಣಾಧಿಕಾರಿ ಇನಸ್ಪೆಕ್ಟರ ಅಮಾನತು ದುರದೃಷ್ಟಕರ . ನಿಮ್ಮಗಳಿಂದ ಮೊದಲೇ ನೈತಿಕ ಬಲ ಕಳೆದುಕೊಂಡಿರುವ ಪೊಲೀಸ್ ಇಲಾಖೆ ಇನ್ನಷ್ಟು ದೃತಿಗೆಡಲೇ ? ಬೆಂಗಳೂರು ಸುರಕ್ಷಿತವಲ್ಲ ಎನ್ನಲು ಇನ್ನೆಷ್ಟು ಪ್ರಕರಣ ಬೇಕು ? @CPBlr ರಾಜಕೀಯ ಇಲ್ಲದ ಪೊಲೀಸ್ಇಲಾಖೆ ಎಂದು ? @RLR_BTM