All deleted tweets from politicians

Sadananda Gowda (india) tweeted :

ಆರ್. ಟಿ. ನಗರದಲ್ಲಿ ಇಂದು ಸ್ವದೇಶಿ ಜಾಗರಣ ಮಂಚದವರು ಆರಂಭಿಸಿರುವ 'ಸ್ವದೇಶಿವಸ್ತು ಭಂಡಾರ'ವನ್ನು ಉದ್ಘಾಟಿಸಿದೆ. ನಾವೆಲ್ಲ ಸ್ಥಳೀಯ ವಸ್ತುಗಳನ್ನೇ ಬಳಸಿ ಸ್ಥದೇಶಿ ಉತ್ಪಾದಕರನ್ನ ಬೆಂಬಸಬೇಕು. ಸ್ವಾವಲಂಬಿ ಭಾರತ ನಿರ್ಮಿಸಬೇಕು ಎಂಬ @PMOIndia ಶ್ರೀ @narendramodi ಸಂಕಲ್ಪಕ್ಕೆ ಮಂಚದ ವಿಚಾರಧಾರೆ ಪೂರಕವಾಗಿದೆ https://t.co/KoP6st8uMH

Sadananda Gowda (india) tweeted :

ಬೆಂಗಳೂರಿನ ಮಲ್ಲಸಂದ್ರ ವಾರ್ಡಿನಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿದೆ. ಹಾಗೆಯೇ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆ. ಬಿಬಿಎಂಪಿ ಸದಸ್ಯ ಲೋಕೇಶ ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್, ಮಾಜಿ ಶಾಸಕ ಎಸ್ ಮುನಿರಾಜು ಮುಂತಾದವರು ಪಾಲ್ಗೊಂಡರು. https://t.co/7XQZk7vbGJ

Sadananda Gowda (india) tweeted :

ಬೆಂಗಳೂರಿನ ಮಲ್ಲಸಂದ್ರ ವಾರ್ಡಿನಲ್ಲಿ ಅಂಬೇಡ್ಕರ್ ಭವನ ಉದ್ಘಾಟಿಸಿದೆ. ಹಾಗೆಯೇ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದೆ. ಬಿಬಿಎಂಪಿ ಸದಸ್ಯ ಲೋಕೇಶ ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್ ಗೌತಮ್ ಕುಮಾರ್, ಶಾಸಕ ಮಂಜುನಾಥ್, ಮಾಜಿಶಾಸಕ ಎಸ್ ಮುನಿರಾಜು ಪಾಲ್ಗೊಂಡರು. https://t.co/4a4oj9fAFg