All deleted tweets from politicians

BJP Karnataka (unknown) tweeted :

ನವಭಾರತದ ಕನಸುಗಾರ, ಅಭಿವೃದ್ದಿಯ ಹರಿಕಾರ, ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ವಿಶ್ವ ನಾಯಕ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರಿಗೆ ಜನ್ಮ ದಿನದ ಶುಭಾಶಯಗಳು. #HappyBdayNaMo https://t.co/lJJqpfS8qx