All deleted tweets from politicians

BJP Karnataka (unknown) retweeted @BSYBJP :

RT @BSYBJP: ಆಹಾರ ಸಾಮಗ್ರಿಗಳೂ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳುವುದನ್ನು ತಕ್ಷಣ ನಿಲ್ಲಿಸಲು ಕೋರುತ್ತೇನೆ. ತರಕಾರಿ, ಹಣ್ಣುಗಳು, ಪೆಟ್ರೋಲ್, ಔಷಧಿ, ಎಟಿಎಂ ಸೌಲಭ್ಯ ಸೇರಿದಂತೆ ಅಗತ್ಯವಾದ ಎಲ್ಲ ವಸ್ತುಗಳು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈ ಸಂಬಂಧ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ. #FightbackIndia