BJP Karnataka
FollowOfficial account of BJP Karnataka
This may be an incomplete list. If you think we're missing someone, please send us their Name, Country/State, Political Party, Office they hold or are seeking and, of course, Twitter handle. Thanks!
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನ 'ಪರಾಕ್ರಮ ದಿನʼ ಆಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಪ್ರಧಾನಿ ಶ್ರೀ @narendramodi ಸಂದೇಶ. #ParakramDivas https://t.co/mYDwBNvXGY
From 2009 to 2014, Sharad Pawar’s party was in power in Maharashtra, while for 10 years during this period he was also the Union Agriculture Minister. During this time, His Govt spent just Rs 450 crore in purchasing food grain from Farmers of Maharashtra. #ModiWithFarmers 1/2
China captured Aksai Chin in 1959 ! ! ! "There is nothing more horrifying than stupidity in action." Jawaharlal Nehru
RT @DHFWKA: ನಾರಾಯಣ ಹೃದಯಾಲಯ ಸಂಸ್ಥಾಪಕರು, ಹೃದಯ ಶಸ್ತ್ರಚಿಕಿತ್ಸಕರು( Cardiac Surgeon) ಡಾ. ದೇವಿಶ್ರೀ ಪ್ರಸಾದ್ ಅವರು ಲಸಿಕೆ ಪಡೆದ ನಂತರ ತಮ್ಮ ಅನುಭವ ಹಂಚಿಕೊಂಡು , ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಹಾಗೂ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಎಲ್ಲರೂ ಬೆಂಬಲ ನೀಡಬೇಕೆಂದು ಹೇಳಿದರು. #LargestVaccineDrive #ಲಸಿಕೆಯುಇರಲಿಜಾಗ್ರತೆಯುಇರಲಿ https://t.co/9tAhzxMO6f
RT @AmitShah: Inauguration and foundation stone laying ceremony of various farmer friendly projects being set-up by MRN group in Bagalkot, Karnataka. pscp.tv/w/ctKOZDFheWpW…
@AmitShah @BSYBJP @nalinkateel @ArunSinghbjp @aruna_dk ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @CTRavi_BJP, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ @arunbpbjp, ಕೇಂದ್ರ ಸಚಿವರಾದ ಶ್ರೀ @JoshiPralhad, ಶ್ರೀ @DVSadanandGowda, ಉಪಮುಖ್ಯಮಂತ್ರಿ ಶ್ರೀ @GovindKarjol, ಸಚಿವರಾದ ಶ್ರೀ @RAshokaBJP, ಶ್ರೀ @ikseshwarappa, ಶ್ರೀ @ArvindLBJP ಉಪಸ್ಥಿತರಿದ್ದರು. (2/2) https://t.co/opGKwuUuQm
ಕೇಂದ್ರ ಗೃಹ ಸಚಿವ ಶ್ರೀ @AmitShah ಅವರ ಅಧ್ಯಕ್ಷತೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSYBJP ಮತ್ತು ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಉಪಸ್ಥಿತಿಯಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಶ್ರೀ @ArunSinghbjp & ರಾಜ್ಯ ಸಹ ಉಸ್ತುವಾರಿ ಶ್ರೀಮತಿ @aruna_dk (1/2) https://t.co/76vXnFcMOg
ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಶ್ರೀ @AmitShah ರನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಶ್ರೀ @nalinkateel, ಕೇಂದ್ರ ಸಚಿವರಾದ ಶ್ರೀ @DVSadanandGowda, ಶ್ರೀ @JoshiPralhad, ಉಪಸ್ಥಿತರಿದ್ದರು. #WelcomeAmitShahJi https://t.co/9YpPctobGG
ಓಂ ಸರ್ವೇ ಭವಂತು ಸುಖಿನಃ| ಸರ್ವೇ ಸಂತು ನಿರಾಮಯಾಃ| ಎಲ್ಲರೂ ಸುಖವಾಗಿರಲಿ ಎಲ್ಲರೂ ಆರೋಗ್ಯವಾಗಿರಲಿ. #IndiaFightsCorona #Unite2FightCorona https://t.co/o1vcEMeDL7
RT @CMofKarnataka: ಕೇಂದ್ರ ರಕ್ಷಣಾ ಸಚಿವ @rajnathsingh ರವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರೋ ಇಂಡಿಯಾ 2021 ಗೆ ಸಂಬಂಧಿಸಿದಂತೆ ಅಪೆಕ್ಸ್ ಸಮಿತಿ ಸಭೆ ಜರುಗಿತು. (1/2) #AeroIndia21 @AeroIndiashow https://t.co/S8f7GBd17l