All deleted tweets from politicians

Official Page of the Chief Minister's Office, Karnataka

This may be an incomplete list. If you think we're missing someone, please send us their Name, Country/State, Political Party, Office they hold or are seeking and, of course, Twitter handle. Thanks!

CM of Karnataka (india) tweeted :

ರಾಜ್ಯದಲ್ಲಿ #ಕೊರೊನ ಸೋಂಕಿತರ ಚಿಕಿತ್ಸೆಗೆ ಐಸಿಯು, ವೆಂಟಿಲೇಟರ್, ಔಷಧಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಬಡವರು, ವಲಸೆ ಕಾರ್ಮಿಕರಿಗೆ ಆಹಾರ ನೀಡಲಾಗುತ್ತಿದೆ. ರೈತರ ಉತ್ಪನ್ನಗಳಿಗೆ ಬೆಲೆ, ಸಾಗಣೆಗೆ ಅನುಕೂಲ ಹಾಗೂ ಮಾರುಕಟ್ಟೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ BS Yediyurappa ಹೇಳಿದ್ದಾರೆ. #ಮನೆಯಲ್ಲೇಇರಿ https://t.co/k8C1ManvBP

CM of Karnataka (india) tweeted :

ದೆಹಲಿಯ ನಿಜಾಮುದ್ದೀನ್ ನ ತಬ್ಲೀಘ್ ಜಮಾತ್ ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತೂ ಸಹ ಮಾಹಿತಿ ಸಂಗ್ರಹಿಸಲಾಗುತ್ತಿದೆ. #ಮನೆಯಲ್ಲೇಇರಿ #KarnatakaFightsCorona #IndiaFightsCorona #SaluteCOVIDFighters @BSYBJP https://t.co/H3IPEDeeYF

CM of Karnataka (india) tweeted :

ರಾಜ್ಯದಲ್ಲಿ ಈವರೆಗೆ ಒಟ್ಟು 144 #ಕೋವಿಡ್19 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದು, 11 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಉಳಿದವರ ಚಿಕಿತ್ಸೆ ಮುಂದುವರೆದಿದೆ. ಹೊಸದಾಗಿ ಪತ್ತೆಯಾದ 16 ಪ್ರಕರಣದ ವಿವರ, ಸೋಂಕಿತರ ಜಿಲ್ಲಾವಾರು ಮಾಹಿತಿ, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಿದವರ ವಿವರ ಇದೆ. 1/2 https://t.co/1i4swh7IBf

2/2 ಆರೋಗ್ಯ ಇಲಾಖೆಯ 'ಜಾಗೃತಿ ಕರ್ನಾಟಕ' ಯುಟ್ಯೂಬ್ ಚಾನಲ್, #ಕೋವಿಡ್19 ಚಿಕಿತ್ಸೆಗೆ ಗುರುತಿಸಲಾದ ಆಸ್ಪತ್ರೆಗಳು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಪ್ತ ಸಮಾಲೋಚನೆ ಸೌಲಭ್ಯ, ಆರೋಗ್ಯ ಸಹಾಯವಾಣಿ ವಿವರಗಳು ಇಂತಿವೆ. @BSYBJP #KarnatakaFightsCorona #IndiaFightsCorona #SaluteCOVIDFighters https://t.co/nNlowt1BDB

CM of Karnataka (india) tweeted :

Thank you Huawei India for your contribution of Rs. 1 Crore to CM Relief Fund and helping Karnataka's fight against #COVID19 @BSYBJP #KarnatakaFightsCorona #IndiaFightsCorona #SaluteCOVIDFighters https://t.co/LSglAIrhIR

CM of Karnataka (india) tweeted :

ಪ್ರಧಾನಿ ಮೋದೀಜಿ ಅವರ ಕರೆಯಂತೆ, #ಕೊರೊನಾ ವೈರಸ್ ವಿರುದ್ಧದ ಭಾರತದ ಹೋರಾಟದ ಸಂಕಲ್ಪಶಕ್ತಿಯ ಬೆಳಕನ್ನು ಜಗತ್ತಿಗೆ ಜಾಹೀರುಪಡಿಸೋಣ. ಒಗ್ಗಟ್ಟಿನಿಂದ ಕೊರೊನಾವನ್ನು ಹಿಮ್ಮೆಟ್ಟಿಸೋಣ. @BSYBJP #KarnatakaFightsCorona #IndiaFightsCorona #SaluteCOVIDFighters https://t.co/vWtuARmcgD

CM of Karnataka (india) tweeted :

#ಕೋವಿಡ್19 ಸೋಂಕಿನ ವಿರುದ್ಧದ ಸಮರದಲ್ಲಿ ಸರ್ಕಾರದ ಜತೆಗೆ ಬಹುರಾಷ್ಟ್ರೀಯ ಕಂಪನಿಗಳು, ಸಂಘ ಸಂಸ್ಥೆಗಳು, ನಾಗರಿಕರು ಕೈಜೋಡಿಸುತ್ತಿರುವುದಕ್ಕೆ ಧನ್ಯವಾದಗಳು. ಈ ಹೋರಾಟಕ್ಕೆ ಇನ್ನೂ ದೊಡ್ಡ ಮಟ್ಟದ ನೆರವು ಬೇಕಿದ್ದು, ಎಲ್ಲ ಸಹೃದಯರು ಉದಾರವಾಗಿ ಧನ ಸಹಾಯ ಮಾಡಲು ಮುಂದೆ ಬರಬೇಕೆಂದು ಮತ್ತೊಮ್ಮೆ ವಿನಂತಿಸುತ್ತೇನೆ. #DonatetoCMRFCovid19 https://t.co/B6u7YTvf5S

CM of Karnataka (india) tweeted :

ಮಾನ್ಯ ಪ್ರಧಾನ ಮಂತ್ರಿ ಶ್ರೀ @narendramodi ಅವರು #ಕೋವಿಡ್19 ನಿಯಂತ್ರಣ ಮತ್ತು ಲಾಕ್ ಡೌನ್ ಸ್ಥಿತಿಗತಿ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಸಂವಾದ ನಡೆಸಿದ ನಂತರ ಮುಖ್ಯಮಂತ್ರಿ ಶ್ರೀ @BSYBJP ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. #KarnatakaFightsCorona #IndiaFightsCorona #SaluteCOVIDFighters https://t.co/XLBZwxEaa0

CM of Karnataka (india) tweeted :

ಮುಖ್ಯಮಂತ್ರಿ ಶ್ರೀ @BSYBJP ಅವರು ಇಂದು ಕೊಳೆಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸುವ ವ್ಯವಸ್ಥೆಗೆ ಚಾಲನೆ ನೀಡಿದರು. ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ ನಾರಾಯಣ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಜೊತೆಗಿದ್ದರು. https://t.co/CvdiQYmWMy

CM of Karnataka (india) tweeted :

Karnataka has declared war against corona. And thanks to the effort and cooperation of various agencies we have been able to control the epidemic to a certain extent. 1/2